Auto driver has cheated Rs2 lakhs by a lady who was promised to pay in dollar worth of ₹4 lakhs in return. Vivek Nagar police have investigating the case.
ಬೆಂಗಳೂರಿಗೆ ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆಟೋ ಚಾಲಕರು ಮೋಸವೆಸಗಿದ್ದಾರೆ ಎಂಬ ಸುದ್ದಿ ಸರ್ವೇ ಸಾಮಾನ್ಯ ಅದರಲ್ಲೂ ವಿದೇಶಿ ಪ್ರಯಾಣಿಕರಿಗೆ ಆಟೋ ಚಾಲಕರು ವಂಚಿಸುತ್ತಾರೆ ಎಂಬ ದೂರು ಆಗಾಗ ಕೇಳಿಬರುತ್ತದೆ.